ಇಗ್ಗಾಲಿ

Kannada

Noun

ಇಗ್ಗಾಲಿ (iggāli)

  1. bicycle
    ಇಗ್ಗಲಿಯಿಂದ ಹೋಗುವವನು ಇಗ್ಗಾಲಿಗಾರ ಅಂತ ಕರೆಯಲ್ಪಡುತ್ತಾನೆ.
    iggaliyinda hōguvavanu iggāligāra anta kareyalpaḍuttāne.
    One who travels by bicycle is called a bicyclist.
    ಹುಡುಗನು ಒಂದು ಇಗ್ಗಾಲಿಯನ್ನು ಬಯಸುತ್ತಾನೆ.
    huḍuganu ondu iggāliyannu bayasuttāne.
    The boy wants a bicycle.

Declension

Case/Form Singular Plural
Nominative ಇಗ್ಗಾಲಿಯು (iggāliyu) ಇಗ್ಗಾಲಿಗಳು (iggāligaḷu)
Accusative ಇಗ್ಗಾಲಿಯನ್ನು (iggāliyannu) ಇಗ್ಗಾಲಿಗಳನ್ನು (iggāligaḷannu)
Instrumental ಇಗ್ಗಾಲಿಯಿಂದ (iggāliyinda) ಇಗ್ಗಾಲಿಗಳಿಂದ (iggāligaḷinda)
Dative ಇಗ್ಗಾಲಿಗೆ (iggālige) ಇಗ್ಗಾಲಿಗಳಿಗೆ (iggāligaḷige)
Genitive ಇಗ್ಗಾಲಿಯ (iggāliya) ಇಗ್ಗಾಲಿಗಳ (iggāligaḷa)
This article is issued from Wiktionary. The text is licensed under Creative Commons - Attribution - Sharealike. Additional terms may apply for the media files.