ಗಾಳಿ
Kannada
Noun
ಗಾಳಿ • (gāḷi)
- wind, air
- ಗಾಳಿಯಿಂದ ಎಲೆಗಳು ಬೀಳುತ್ತಿದ್ದವೆ.
- gāḷiyinda elegaḷu bīḷuttiddave.
- The leaves are falling because of the wind.
- ಎಲ್ಲ ಕಡೆಯೂ ಬೀಸುವ ಬಲಶಾಲಿಯಾದ ಗಾಳಿಯು ಸದಾ ಆಕಾಶದಲ್ಲಿ ಹೇಗೆ ನೆಲೆಸಿರುವುದೋ ಹಾಗೆ ಸೃಷ್ಟಿಯಾದದ್ದೆಲ್ಲವೂ ನನ್ನಲ್ಲಿ ನೆಲೆಸಿರುತ್ತದೆ (ಎಂದು ತಿಳಿಯಲು ಪ್ರಯತ್ನಿಸು).
- ella kaḍeyū bīsuva balaśāliyāda gāḷiyu sadā ākāśadalli hēge nelesiruvudō hāge sruṣṭiyādaddellavū nannalli nelesiruttade (endu tiḷiyalu prayatnisu).
- (Understand that) as the mighty wind, blowing everywhere, rests always in the sky, all created beings rest in Me.
- ghost, spirit
Declension
Case/Form | Singular | Plural |
---|---|---|
Nominative | ಗಾಳಿಯು (gāḷiyu) | ಗಾಳಿಗಳು (gāḷigaḷu) |
Accusative | ಗಾಳಿಯನ್ನು (gāḷiyannu) | ಗಾಳಿಗಳನ್ನು (gāḷigaḷannu) |
Instrumental | ಗಾಳಿಯಿಂದ (gāḷiyinda) | ಗಾಳಿಗಳಿಂದ (gāḷigaḷinda) |
Dative | ಗಾಳಿಗೆ (gāḷige) | ಗಾಳಿಗಳಿಗೆ (gāḷigaḷige) |
Genitive | ಗಾಳಿಯ (gāḷiya) | ಗಾಳಿಗಳ (gāḷigaḷa) |
This article is issued from Wiktionary. The text is licensed under Creative Commons - Attribution - Sharealike. Additional terms may apply for the media files.